ಪೂರ್ವ ಮುಚ್ಚುವಿಕೆ a. ಕಂಪನಿಯು ತನ್ನ ಸ್ವಂತ ವಿವೇಚನೆಯಿಂದ ಮತ್ತು ಪೂರ್ವಮುಚ್ಚುವಿಕೆಯಮ್ತಹ ಮತ್ತು ಅದು ಸೂಚಿಸಬಹುದಾದಂತಹ ನಿಯಮಗಳ ಮೇಲೆ, ಸಾಲಗಾರನ ಕೋರಿಕೆಯ ಮೇರೆಗೆ ಕಂತುಗಳ ವೇಗವರ್ಧನೆ ಅಥವಾ ಪೂರ್ವ ಮುಚ್ಚುವಿಕೆಯನ್ನು ಅನುಮತಿಸುತ್ತದೆ.
b. ಪೂರ್ವಮುಚ್ಚುವ ಮತ್ತು ಸಾಲದ ಬಾಕಿ ಉಳಿದಿರುವ ಅಸಲು ಮೊತ್ತ, ಅವಧಿ ಮೀರಿದ ಕಂತುಗಳು, ಬಡ್ಡಿ, ಹೆಚ್ಚುವರಿ ಬಡ್ಡಿ, ಕಂಪನಿಗೆ ಪ್ಪಂದದ ಅಡಿಯಲ್ಲಿ ಸಾಲಗಾರನು ಪಾವತಿಸಬೇಕಾದ ಶುಲ್ಕಗಳು ಮತ್ತು ಎಲ್ಲಾ ಇತರ ಹಣವನ್ನು ಕಂಪನಿಗೆ ಪೂರ್ಣವಾಗಿ ಪಾವತಿಸುವ ತನ್ನ ಉದ್ದೇಶವನ್ನು ಕಂಪನಿಗೆ ಲಿಖಿತವಾಗಿ 21 ದಿನಗಳಿಗಿಂತ ಕಡಿಮೆಯಿಲ್ಲದ ಸೂಚನೆಯನ್ನು ನೀಡುವ ಮೂಲಕ ಸಾಲಗಾರನು ತನ್ನ ಸಂಪೂರ್ಣ ಬಾಕಿಯಿರುವ ಸಾಲವನ್ನು ಪೂರ್ವಮುಚ್ಚಬಹುದು. ಕಂಪನಿಯ ನಿಯಮಗಳ ಪ್ರಕಾರ ಮಾತ್ರ ಪೂರ್ವ ಮುಚ್ಚುವಿಕೆಯನ್ನು ಅನುಮತಿಸಲಾಗುತ್ತದೆ ಅಥವಾ ಶೆಡ್ಯೂಲ್ನಲ್ಲಿ ನಿರ್ದಿಷ್ಟಪಡಿಸಿದ ಅವಧಿಯವರೆಗೆ ಮಾಡಲಾಗುತ್ತದೆ. ಈ ಪ್ಪಂದದ ಶೆಡ್ಯೂಲ್ನಲ್ಲಿ ಸೂಚಿಸಲಾದ ಶುಲ್ಕ ಅಥವಾ ಕಂಪನಿಯು ಕಾಲಕಾಲಕ್ಕೆ ನಿರ್ಧರಿಸಬಹುದಾದಂತಹ ಇತರ ದರದಲ್ಲಿ ಪೂರ್ವಮುಚ್ಚುವಿಕೆಯು ಇರಬೇಕು. ಆದಾಗ್ಯೂ, ಸಹ‐ಸಾಲಗಾರ/ಸಾಲಗಾರರಿರುವ ಅಥವಾ ಇಲ್ಲದಿರುವ ವೈಯಕ್ತಿಕ ಸಾಲಗಾರ/ರಿಗೆ ವ್ಯವಹಾರವನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಮಂಜೂರಾದ ್ಲೋಟಿಂಗ್ ದರದ ಅವಧಿಯ ಸಾಲಗಳಿಗೆ ಪೂರ್ವಮುಚ್ಚುವಿಕೆ ನಿರ್ಬಂಧಗಳು ಮತ್ತು ಶುಲ್ಕಗಳು ಅನ್ವಯಿಸುವುದಿಲ್ಲ.
c. ಹೇಳಿಕೆಯಲ್ಲಿ ನಮೂದಿಸಲಾದ ಪೂರ್ವಮುಚ್ಚುವಿಕೆ ಮೊತ್ತವು ಖಾತೆಯ ಹೇಳಿಕೆಯಲ್ಲಿ ತೋರಿಸಿರುವ ಚೆಕ್ಗಳಿಂದ ಹಣವನ್ನು ಪಡೆಯುವುದಕ್ಕೆ ಳಪಟ್ಟಿರುತ್ತದೆ ಮತ್ತು ಹಣವನ್ನು ಪಡೆದುಕೊಂಡ ನಂತರ ಎಲ್ಲಾ ಪಾವತಿಗಳನ್ನು ಪ್ಪಂದದೆಡೆಗೆ ರವಾನಿಸಲಾಗುತ್ತದೆ, ವಿಲಾಅದಲ್ಲಿ, ಅದನ್ನು ಹಿಮ್ಮುಖಗೊಳಿಸಲಾಗುತ್ತದೆ ಮತ್ತು NOC ನೀಡಿದ ನಂತರವೂ ಸಹ, ಚೆಕ್ ಅಮಾನ್ಯತೆಯ ಶುಲ್ಕಗಳು, ಹೆಚ್ಚುವರಿ ಬಡ್ಡಿ, ಮತ್ತು ಅನ್ವಯವಾಗುವ ಇತರ ಶುಲ್ಕಗಳೊಂದಿಗೆ ಪಾವತಿಸಬೇಕಾಗುತ್ತದೆ.
d. ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ಅಂತಹ ಅಡಮಾನದ ಆಸ್ತಿಯ ಮೌಲ್ಯವು ಅವರು ಮೌಲ್ಯೀಕರಿಸಿದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವಾಗ ಕಂಪನಿಗೆ ತಮ್ಮ ಹೊಣೆಗಾರಿಕೆಯನ್ನು ನೀಡದೆ ಅಡಮಾನದ ಆಸ್ತಿಯನ್ನು ಹಿಂದಿರುಗಿಸುವಂತೆ ಕಂಪನಿಗೆ ಕರೆ ನೀಡುವ ಹಕ್ಕನ್ನು ಸಾಲಗಾರ ಹೊಂದಿರುವುದಿಲ್ಲ ಎಂದು ಪ್ಪಿಕೊಳ್ಳಲಾಗಿದೆ.