ಸಿೆರ ಬ್ಡಿಿ ದರ. ಸಾಲಗಾರ ಸಿೆರ ಬ್ಡಿಿ ದರ ಆಯ್ಕೆ ಮಾಡಿಕ್ಕೂಂಡಲ್ಲಿ, ಈ ಸಾಲ ಒಪ್ಪಂದದ ಸಾಲ ಸಾರಾಂಶ ಅಧಿಸೂಚ್ನಯಲ್ಲಿ ಹೆೇಳಿದಂತೆ ಆ ಸಾಲದ ಮೇಲ್ ಬ್ಡಿಿ ದರ ಅನ್ವಯವಾಗನತಿದೆ. ಬ್ಡಿಿ ದರವನ್ನು ಸಾಲ ತೆಗದನಕ್ಕೂಂಡ ಸಮಯದಲ್ಲಿ ನಿಗದಿಪ್ಡಿಸಿದದರೂ ಸಹ ಹಣದ ಮಾರನಕ್ಟೆಮಯಲ್ಲಿ ಅಸಾಧಾರಣ ಪ್ರಿಸಿೆತ್ತ ಮತನಿ ಅಸಮಾನ್ಯ ಬ್ದಲಾವಣೆಗಳ ಅಡಿಯಲ್ಲಿ FICCL ಅದನ್ನು ಮೇಲಕ್ಕೆ ಅಥವಾ ಕ್ಕಳಕ್ಕೆ ಬ್ದಲಾವಣೆ/ಮಾಪಾಭಡನ ಮಾಡನವುದಕ್ಕೆ ಏಕ್ಕೈಕ್ ಹಕ್ನೆ ಇದೆ.