ಈ ಅನುಬಂợವು ಮೇಲೆ ತಿಳಿಸಿದ ಒಪ್ಪಂದದ ಅವಿಭಾಜ್ಯ ಅಂಗವಾಗಿದೆ ಮತ್ುು ಇದನುು ಭಾರತಿೇಯ ರಿಸರ್ವ್ ಬಾಯಂಕನ ದಿನಾಂಕ 12.11.2021 ರ RBI/2021-2022/125- DOR.STR.REC.68/21.04.048 /2021-22 ಸಂಖ್ೆಯಯ ಅಧಿಸೂಚನೆಯನುು ಅನುಸರಿಸಲು ಒಪ್ಪಂದದ ಜೊತೆಗೆ ಜಾರಿಗೊಳಿಸಲಾಗುತ್ುದೆ.
ಒಪ್ಪಂದ ಸಂಖ್ಯೆಯ ಅನುಬಂಧ ದಿನ ಂಕ 20….
ಈ ಅನುಬಂợವು ಮೇಲೆ ತಿಳಿಸಿದ ಒಪ್ಪಂದದ ಅವಿಭಾಜ್ಯ ಅಂಗವಾಗಿದೆ ಮತ್ುು ಇದನುು ಭಾರತಿೇಯ ರಿಸರ್ವ್ ಬಾಯಂಕನ ದಿನಾಂಕ 12.11.2021 ರ RBI/2021-2022/125- DOR.STR.REC.68/21.04.048 /2021-22 ಸಂಖ್ೆಯಯ ಅಧಿಸೂಚನೆಯನುು ಅನುಸರಿಸಲು ಒಪ್ಪಂದದ ಜೊತೆಗೆ ಜಾರಿಗೊಳಿಸಲಾಗುತ್ುದೆ.
1. ಮೇಲೆ ಹೆೇಳಿದ ಉದೆದೇಶಕ್ಾಾಗಿ, ಈ ಕ್ೆಳಗೆ ನಿದಿ್ಷ್ಟಪ್ಡಿಸಿದಂತೆ ಒಪ್ಪಂದದಲ್ಲಿ ಲಭ್ಯವಿರುವ ಪ್ದಗಳು/ಅಭಿವಯಕ್ತುಯ ವಾಯಖ್ಾಯನಕ್ೆಾ ಈ ಕ್ೆಳಗಿನ ತಿದುದಪ್ಡಿಗಳು/ಸೆೇಪ್್ಡೆಗಳನುು ಮಾಡಲಾಗಿದೆ:
b) “ಒಪ್ಪಂದ” ಪ್ದವು ಈ ಸಾಲದ ಒಪ್ಪಂದ, ವೆೇಳಾಪ್ಟ್ಟಟ/ಗಳು, ಅನುಬಂợಗಳು, ಸಾಾಗತ್ ಪ್ತ್ರ/ಗಳು, ಒಂದು ಭಾಗದ ಬಿಡುಗಡೆಯ ನಂತ್ರ ಪ್ರರ-EMI ಗಳನುು ತಿಳಿಸುವ ಪ್ತ್ರಗಳು, ಯಾವುದೆೇ ಅಡೆಂಡಮಗಳು, ಪ್ೂರಕ ಒಪ್ಪಂದಗಳು ಅಥವಾ ಈ ಒಪ್ಪಂದಕ್ೆಾ ಇಲ್ಲಿ ಅಥವಾ ನಂತ್ರ ಲಗತಿುಸಲಾದ ಲಗತ್ುುಗಳನುು ಅರೆಥ್ಸುತ್ುದೆ ಮತ್ುು ಒಳಗೊಂಡಿರುತ್ುದೆ.
f) "ಈಕ್ೆಾೇಟೆಡ್ ಮಂತಿಿ ಇನಸಾಟಲೆಮಂಟ್" ಅಥವಾ "EMI / ಕಂತ್ು" ಎಂದರೆ ಸಾಾಗತ್ ಪ್ತ್ರದಲ್ಲಿ ನಿದಿ್ಷ್ಟಪ್ಡಿಸಿದಂತೆ ಪ್ರತಿ ನಿಗದಿತ್ ದಿನಾಂಕದಂದು ಪಾವತಿಸಬೆೇಕ್ಾದ, ಕಂಪ್ನಿಯು ಕ್ಾಲಕ್ಾಲಕ್ೆಾ ನಿợ್ರಿಸಿದಂತೆ ಸಾಲದ ಅವಧಿಯಲ್ಲಿ ಬಡಿಿಯಂದಿಗೆ ಸಾಲವನುು ತಿೇರಿಸಲು ಅವಶಯಕವಾದ ಮೊತ್ು.
s) “ಸಾಾಗತ್ ಪ್ತ್ರ/ಗಳು” ಎಂದರೆ ಈ ಒಪ್ಪಂದದ ಅನುಷ್ಾಾನದ ನಂತ್ರ ಕಂಪ್ನಿಯು ಸಾಲಗಾರನಿಗೆ ನಿೇಡುವ ಪ್ತ್ರ/ಗಳು, ಇದು ಮರುಪಾವತಿಯ ವೆೇಳಾಪ್ಟ್ಟಟ, ನಿಗದಿತ್ ದಿನಾಂಕಗಳು, ಪ್ರತಿ ನಿಗದಿತ್ ದಿನಾಂಕದಂದು ಪಾವತಿಸಬೆೇಕ್ಾದ ಕಂತ್ುಗಳು, ಕಂತ್ುಗಳನುು ಪಾವತಿಸುವ ಆವತ್್ನ ಹಾಗೂ ಪ್ರತಿ ಕಂತಿನ ಅಡಿಯಲ್ಲಿ ಅಸಲು ಮತ್ುು ಬಡಿಿಯ ವಿಘಟನೆ ಮೊದಲಾದವನುು ಒಳಗೊಂಡಿರುತ್ುದೆ.
2. ಆಟ್ಟ್ಕಲ್ 9 (a) ಅನುು ಈ ಕ್ೆಳಗಿನಂತೆ ತಿದುದಪ್ಡಿ ಮಾಡಲಾಗಿದೆ:
9 (a) ಸಾಲಗಾರು ಕಂಪ್ನಿಗೆ ಪಾವತಿಸಬೆೇಕ್ಾದ ಎಲಾಿ ಮೊತ್ುಗಳನುು ಯಾವುದೆೇ ಕಡಿತ್ವಿಲಿದೆ ಚೆನೆುಥನಲ್ಲಿರುವ ಕಂಪ್ನಿಯ ನೊೇಂದಾಯಿತ್ ಕಚೆೇರಿಯಲ್ಲಿ ಅಥವಾ ಕಂಪ್ನಿಯ ಯಾವುದೆೇ ಶಾಖ್ೆಯ ಕಚೆೇರಿಯಲ್ಲಿ ನಿಗದಿತ್ ದಿನಾಂಕಗಳಂದು ಅಥವಾ ಮೊದಲು ಪಾವತಿಸ ಬೆೇಕ್ಾಗುತ್ುದೆ. ನಿಗದಿತ್ ದಿನಾಂಕದಂದು ರಜೆಯಿದದರೆ, ಪಾವತಿಯನುು ಹಂದಿನ ಕ್ೆಲಸದ ದಿನದಂದು ಮಾಡಬೆೇಕ್ಾಗುತ್ುದೆ. ಸಾಲಗಾರನು ನಿಗದಿತ್ ದಿನಾಂಕದಂದು ಪಾವತಿಯನುು ಮಾಡಲು ವಿಫಲವಾದಲ್ಲಿ, ಸಾಲಗಾರನ ಸಾಲದ ಖ್ಾತೆಯನುು ವಿಶೆೇಷ್ ಉಲೆಿೇಖ ಖ್ಾತೆ (SMA)/ ಕ್ಾಯ್ನಿವ್ಹಸದ ಖ್ಾತೆ (NPA) ಎಂದು ವಗಿೇ್ಕರಿಸಲಾಗುತ್ುದೆ ಅಥವಾ ನಿಗದಿತ್ ದಿನಾಂಕದ ಕ್ೊನೆಯಲ್ಲಿ ಭಾರತಿೇಯ ರಿಸರ್ವ್ ಬಾಯಂಕನ (RBI) xxxxxxxxx xxxxxxxxxx ಪ್ರಕ್ಾರ ಅಂತ್ಹ ಇತ್ರ ಕ್ೆಟಗರಿಗಳ ಅಡಿಯಲ್ಲಿ ವಗಿೇ್ಕರಿಸಲಾಗುತ್ುದೆ. SMA ಮತ್ುು NPA ಕ್ೆಟಗರಿಗಳ ವಗಿೇ್ಕರಣದ ಆಧಾರ ಮತ್ುು ಅದರ ಉದಾಹರಣೆಯನುು ಈ ಕ್ೆಳಗೆ ಉಲೆಿೇಖಿಸಲಾಗಿದೆ.
RBI ಮಾಗ್ಸೂಚಿಗಳ ಅಡಿಯಲ್ಲಿ, ಸಾಲಗಳನುು SMA ಮತ್ುು NPA ಕ್ೆಟಗರಿಗಳಾಗಿ ವಗಿೇ್ಕರಿಸುವ ಆọಾರವು ಕ್ೆಳಕಂಡಂತಿದೆ:
ವಗಿೇ್ಕರಣ ಕ್ೆಟಗರಿಗಳು | ವಗಿೇ್ಕರಣದ ಆọಾರ - ಅಸಲು ಅಥವಾ ಬಡಿಿ ಪಾವತಿ ಅಥವಾ ಸಂಪ್ೂಣ್ವಾಗಿ ಅಥವಾ ಭಾಗಶಃ ಬಾಕ್ತಯಿರುವ ಯಾವುದೆೇ ಇತ್ರ ಮೊತ್ು |
SMA-0 | 30 ದಿನಗಳವರೆಗೆ |
SMA-1 | 30 ದಿನಗಳಿಗಿಂತ್ ಹೆಚುು ಮತ್ುು 60 ದಿನಗಳವರೆಗೆ |
SMA-2 | 60 ದಿನಗಳಿಗಿಂತ್ ಹೆಚುು ಮತ್ುು 90 ದಿನಗಳವರೆಗೆ |
NPA | 90 ದಿನಗಳಿಗಿಂತ್ ಹೆಚುು |
ಸಂಬಂಧಿತ್ ದಿನಾಂಕದ ದಿನದ ಅಂತ್ಯದ ಪ್ರಕ್ತರಯೆಯ ಭಾಗವಾಗಿ SMA ಅಥವಾ NPA ಎಂದು ವಗಿೇ್ಕರಣವನುು ಮಾಡಲಾಗುತ್ುದೆ ಮತ್ುು SMA ಅಥವಾ NPA ವಗಿೇ್ಕರಣ ದಿನಾಂಕವು ಕಂಪ್ನಿಯು ದಿನದ ಅಂತ್ಯದ ಪ್ರಕ್ತರಯೆಯನುು ನಡೆಸುವ ಕ್ಾಯಲೆಂಡರ್ ದಿನಾಂಕವಾಗಿರುತ್ುದೆ.
ಒಮಮ NPA ಎಂದು ವಗಿೇ್ಕರಿಸಲಾದ ಸಾಲದ ಖ್ಾತೆಗಳನುು ಅಸಲು, ಬಡಿಿ ಮತ್ುು/ಅಥವಾ ಇತ್ರ ಮೊತ್ುಗಳ ಸಂಪ್ೂಣ್ ಬಾಕ್ತಯನುು ಸಾಲಗಾರರು ಪ್ೂಣ್ವಾಗಿ ಪಾವತಿಸಿದರೆ ಮಾತ್ರ ಪ್ರಮಾಣಿತ್ ಆಸಿುಯಾಗಿ ಅಪಗೆರೇಡ್ ಮಾಡಲಾಗುತ್ುದೆ ("ಪ್ರಮಾಣಿತ್ ಆಸಿು" ಎಂಬ ಪ್ದವು ಸಾಲದ ಖ್ಾತೆಯನುು ಅರೆಥ್ಸುತ್ುದೆ ಮತ್ುು ಉಲೆಿೇಖಿಸುತ್ುದೆ, ಅದನುು SMA ಅಥವಾ NPA ಎಂದು ವಗಿೇ್ಕರಿಸುವ ಅಗತ್ಯವಿರುವುದಿಲಿ). SMA ಅಥವಾ NPA ವಗಿೇ್ಕರಣವನುು ಸಾಲಗಾರರ ಮಟಟದಲ್ಲಿ ಮಾಡಲಾಗುತ್ುದೆ, ಅಂದರೆ ಸಾಲಗಾರನ ಎಲಾಿ ಸಾಲದ ಖ್ಾತೆಗಳನುು ಹೆಚಿುನ ಓವರ್ಡೂಯ ದಿನಗಳೆmಂದಿಗೆ ಸಾಲಕ್ೆಾ ಅನಾಯಿಸುವಂತೆ ವಗಿೇ್ಕರಿಸಲಾಗುತ್ುದೆ.
ಸಾಲದ ಖ್ಾತೆಯನುು SMA ಅಥವಾ NPA ಆಗಿ ಅಥವಾ RBI ಸೂಚಿಸಿದಂತೆ ಯಾವುದೆೇ ಹೊಸ ಕ್ೆಟಗರಿಯಾಗಿ ವಗಿೇ್ಕರಿಸುವ ಯಾವುದೆೇ ಬದಲಾವಣೆಯನುು ಕಂಪ್ನಿಯು ಸಾಯಂಚಾಲ್ಲತ್ವಾಗಿ ಕ್ಾಯ್ಗತ್ಗೊಳಿಸುತ್ುದೆ ಮತ್ುು ಅದನುು ಸಾಲಗಾರನಿಗೆ ಅನಾಯಿಸಲಾಗುತ್ುದೆ.
SMA/NPA ವರ್ಗೀಕರಣದ ಉದ ಹರಣಯ: ಸಾಲದ ಖ್ಾತೆಯ ಅಂತಿಮ ದಿನಾಂಕವು ಮಾರ್ಚ್ 31, 2021 ಆಗಿದದರೆ ಮತ್ುು ಕಂಪ್ನಿಯು ಈ ದಿನಾಂಕದ ದಿನದ ಅಂತ್ಯದ ಪ್ರಕ್ತರಯೆಯನುು ನಡೆಸುವ ಮೊದಲು ಪ್ೂಣ್ ಬಾಕ್ತಗಳನುು ಸಿಾೇಕರಿಸದಿದದರೆ, ಓವರ್ಡೂಯ ದಿನಾಂಕವು ಮಾರ್ಚ್ 31, 2021 ಆಗಿರುತ್ುದೆ. ಸಾಲದ ಖ್ಾತೆಯು ಓವರ್ಡೂಯ ಆಗಿ ಮುಂದುವರಿದರೆ, ಏಪ್ರರಲ್ 30, 2021 ರಂದು ದಿನದ ಅಂತ್ಯದ ಪ್ರಕ್ತರಯೆಯ ನಂತ್ರ ಅಂದರೆ ನಿರಂತ್ರವಾಗಿ ಓವರ್ಡೂಯ ಆಗಿ 30 ದಿನಗಳು
ಪ್ೂಣ್ಗೊಂಡ ನಂತ್ರ ಸಾಲದ ಖ್ಾತೆಯನುು SMA-1 ಎಂದು ಟಾಯಗ್ ಮಾಡಲಾಗುತ್ುದೆ. ಅದರಂತೆ, ಸಾಲದ ಖ್ಾತೆಗೆ
SMA-1 ವಗಿೇ್ಕರಣದ ದಿನಾಂಕವು ಏಪ್ರರಲ್ 30, 2021 ಆಗಿರುತ್ುದೆ.
ಅದೆೇ ರಿೇತಿ, ಸಾಲದ ಖ್ಾತೆಯು ಓವರ್ಡೂಯ ಆಗಿ ಮುಂದುವರಿದರೆ, ಮೇ 30, 2021 ರಂದು ದಿನದ ಅಂತ್ಯದ ಪ್ರಕ್ತರಯೆಯ ನಂತ್ರ ಅದನುು SMA-2 ಎಂದು ಟಾಯಗ್ ಮಾಡಲಾಗುತ್ುದೆ ಮತ್ುು ನಂತ್ರವೂ ಅದು ಓವಡೂಯ್ ಆಗಿ ಮುಂದುವರಿದರೆ ಜ್ೂನ 29, 2021 ರಂದು ದಿನದ ಅಂತ್ಯದ ಪ್ರಕ್ತರಯೆಯ ನಂತ್ರ ಅದನುು NPA ಆಗಿ ವಗಿೇ್ಕರಿಸಲಾಗುತ್ುದೆ.
ಇದಕ್ೆಾ ಸಾಕ್ಷಿಯಾಗಿ, ಒಪ್ಪಂದದ ಪ್ಕ್ಷಗಳು ಒಪ್ಪಂದದ ದಿನಾಂಕದಂದು ಈ ಅನುಬಂợಕ್ೆಾ ತ್ಮಮ ಸಹಯನುು ಹಾಕ್ತದಾದರೆ.
ಚೊೇಳಮಂಡಲಂ ಇನೆಾಸ್ಟಮಂಟ್ ಅಂಡ್ ಫೆಥನಾನ್ ಕಂಪ್ನಿ ಲ್ಲಮಿಟೆಡ್ಗಾಗಿ,
ಅಧಿಕೃತ್ ಸಹದಾರ ಸಾಲಗಾರ ಸಹ-ಸಾಲಗಾರ
ಖ್ಾತ್ರಿದಾರ