Investment Incentive Agreement between the Government of India and the Government of United States of America
Investment Incentive Agreement between the Government of India and the Government of United States of America
May 23, 2022
ಭಾರತ ಸರ್ಾಾರ ಮತತು ಯತನೈಟೆಡ್ ➵ಟೇಟ್ಸ್ ಆಫ್ ಅಮೆರಿರ್ಾ ಸರ್ಾಾರದ ನಡತವೆ ಬಂಡವಾಳ ಹೂಡಿಕೆ ಪ್ರೇತ್ಾ್ಹಕ ಒಪ್ಪಂದ
ಭಾರತ ಸರ್ಕಾರ ಮತ್ತತ ಯತನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸರ್ಕಾರಗಳತ ಜಪ್ಾನ್ನ ಟೋಕಿಯೊದಲ್ಲಿ ಇಂದತ ಹೂಡಿಕೆ ಪ್್ರೋತ್ಸಾಹ ಒಪ್್ಪ್ಂದಕ್ಕೆ (ಐಐಎ) ಸಹಿ ಹಾಕಿದವತ. ಐಐಎಗೆ ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ಶ್ರೀ ವಿನಯ್ ಕ್ವಾತ್ರಾ ಮತ್ತತ ಅಮೆರಿಕಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಹಣಕಾಸತ ನಿಗಮ (ಡಿಎಫ್ ಸಿ) ಮತಖ್ಯ ಕಾರ್ಯನಿರ್ವಾಹಕ ಅಧಿಕಾರಿ xxxx xxxxxx ನಾಥನ್ ಸಹಿ ಮಾಡಿದರತ. ಈ ಐಐಎ 1997ರಲ್ಲಿ ಭಾರತ ಸರ್ಕಾರ ಮತ್ತತ ಯತನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸರ್ಕಾರದ ನಡತವೆ ಸಹಿ ಹಾಕಲಾದ ಹೂಡಿಕೆ ಪ್್ರೋತ್ಸಾಹ ಒಪ್್ಪ್ಂದವನ್ನತ ಸೂಪ್ರ್ ಸೀಡ್ ಮಾಡತತ್ತದೆ. ಡಿಎಫ್ ಸಿ ಎಂಬ ಹೊಸ ಏಜೆನ್ಸಿಯ ರಚನೆ ಸೇರಿದಂತೆ 1997 ರಲ್ಲಿ ಹಿಂದಿನ ಐಐಎ ಗೆ ಸಹಿ ಹಾಕಿದ ನಂತರ ಮಹತ್ವದ ಬೆಳವಣಿಗೆಗಳತ ನಡೆದಿವೆ, ಯತಎಸ್ ಎ ಇತ್ತೀಚಿನ ಶಾಸನ ಬಿಲ್ಡರ್ ಆಕ್ಟ್ 2018 ಅನ್ನತ ಜಾರಿಗೊಳಿಸಿದ ನಂತರ ಹಿಂದಿನ ಸಾಗರೋತ್ತರ ಖಾಸಗಿ ಹೂಡಿಕೆ ನಿಗಮದ (ಒಪ್ಿಐಸಿ)ಉತ್ತರಾಧಿಕಾರಿ ಏಜೆನ್ಸಿಯಾಗಿ ಯತಎಸ್ಎ ಸರ್ಕಾರದ ಅಭಿವೃದ್ಧಿ ಹಣಕಾಸತ ಸಂಸ್ಥೆ ರಚನೆಯಾಗಿದೆ. ಸಾಲ, ಷೇರತಗಳಲ್ಲಿ ಹೂಡಿಕೆ, ಹೂಡಿಕೆ ಖಾತ್ರಿ, ಹೂಡಿಕೆ ವಿಮೆ ಅಥವಾ ಮರತ ವಿಮೆ, ಸಂಭಾವ್ಯ ಯೋಜನೆಗಳತ ಮತ್ತತ ಅನತದಾನಗಳಿಗಾಗಿ ಕಾರ್ಯಸಾಧ್ಯತೆಯ ಅಧ್ಯಯನಗಳಂತಹ ಡಿಎಫ್ ಸಿ ನೀಡತವ ಹೆಚ್ಚತವರಿ ಹೂಡಿಕೆ ಬೆಂಬಲ ಕಾರ್ಯಕ್ರಮಗಳಲ್ಲಿ ವೇಗವನ್ನತ ಕಾಯ್ದತಕೊಳ್ಳಲತ ಐಐಎಗೆ ಸಹಿ ಹಾಕಲಾಗಿದೆ. ಭಾರತದಲ್ಲಿ ಹೂಡಿಕೆ ಬೆಂಬಲ ನೀಡತವತದನ್ನತ ಮತಂದತವರಿಸಲತ ಡಿಎಫ್ ಸಿ ಗಾಗಿ ಒಪ್್ಪ್ಂದವತ ಕಾನೂನಿನ ಅವಶ್ಯಕತೆಯಾಗಿದೆ. xxxxx xx ಅಥವಾ ಅವರ ಹಿಂದಿನ ಏಜೆನ್ಸಿಗಳತ 1974 ರಿಂದ ಭಾರತದಲ್ಲಿ ಸಕ್ರಿಯವಾಗಿವೆ ಮತ್ತತ ಇದತವರೆಗೆ 5.8 ಶತಕೋಟಿ ಡಾಲರ್ ಮೌಲ್ಯದ ಹೂಡಿಕೆ ಬೆಂಬಲವನ್ನತ ಒದಗಿಸಿವೆ, ಅದರಲ್ಲಿ 2.9 ಶತಕೋಟಿ ಡಾಲರ್ ಇನ್ನೂ ಬಾಕಿ ಉಳಿದಿದೆ. ಭಾರತದಲ್ಲಿ ಹೂಡಿಕೆ ಬೆಂಬಲವನ್ನತ ಒದಗಿಸಲತ 4 ಶತಕೋಟಿ ಡಾಲರ್ ಮೌಲ್ಯದ ಪ್್ರಸ್ತಾವಗಳತ ಡಿಎಫ್ ಸಿ ಪ್ರಿಶೀಲನೆಯಲ್ಲಿವೆ. ಕೋವಿಡ್-19 ಲಸಿಕೆ ತಯಾರಿಕೆ, ಆರೋಗ್ಯ ರಕ್ಷಣೆ ಹಣಕಾಸತ, ನವೀಕರಿಸಬಹತದಾದ ಇಂಧನ, ಎಸ್ಎಂಇ ಹಣಕಾಸತ, ಹಣಕಾಸತ ಸೇರ್ಪ್ಡೆ, ಮೂಲಸೌಕರ್ಯ ಮತಂತಾದ ಅಭಿವೃದ್ಧಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಡಿಎಫ್ಸಿ, ಹೂಡಿಕೆ ಬೆಂಬಲವನ್ನತ ಒದಗಿಸತತ್ತಿದೆ.
ಐಐಎಗೆ ಸಹಿ ಮಾಡಿರತವತದರಿಂದ ಭಾರತದಲ್ಲಿ ಡಿಎಫ್ ಸಿ ಒದಗಿಸಿರತವ ಬಂಡವಾಳ ಹೂಡಿಕೆಗಳತ ವೃದ್ಧಿಯಾಗಲಿವೆ ಮತ್ತತ ವೇಗವರ್ಧನೆಗೆ ಕಾರಣವಾಗತತ್ತದೆಂದತ ನಿರೀಕ್ಷಿಸಲಾಗತತ್ತಿದ್ದತ, ಇದತ ಭಾರತದ ಅಭಿವೃದ್ಧಿಗೆ ಮತ್ತಷ್ಟತ ಸಹಕಾರಿಯಾಗಲಿದೆ.
ನವದೆಹಲಿ ಮೇ 23, 2022
DISCLAIMER: This is an approximate translation. The original is available in English on MEA’s website and may be referred to as the official press release.